road tax
ನಾಮವಾಚಕ

ರಸ್ತೆ ತೆರಿಗೆ; ರಸ್ತೆಯಲ್ಲಿ ಓಡಾಡುವ ವಾಹನಗಳು ಕಾಲಕಾಲಕ್ಕೆ ಕೊಡಬೇಕಾದ ತೆರಿಗೆ.